ಬಂಡೆ ಬೊಮ್ಮಸಂದ್ರ ಗ್ರಾಮದಲ್ಲಿ ರಸ್ತೆ ಮತ್ತು ಒಳ ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದೆ. ಈ ಕಾಮಗಾರಿ ಮೂಲಕ ದೊಡ್ಡಗುಬ್ಬಿ ಗ್ರಾಮವನ್ನು ಬಂಡೆ ಬೊಮ್ಮಸಂದ್ರ ಮತ್ತು ಇತರ ಎಲ್ಲಾ ಅಡ್ಡ ರಸ್ತೆಗೆ ಜೋಡಿಸಲ್ಪಡುವುದು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮಾಲಾ ಮಾರುತಿ ಕುಮಾರ್, ಆನಂದ್ ಬಿಳಿಶಿವಾಲೆ, ನಂಜೇಗೌಡ ಮತ್ತು‌ ಇತರ ನಾಯಕರು ಉಪಸ್ಥಿತರಿದ್ದರು.