ದೊಡ್ಡೇನಕುಂದಿ ವಾರ್ಡ್ ನ ಫೆರ್ನ್ಸ್ ಹ್ಯಾಬಿಟಾಟ್ ಬಳಿ ಸಣ್ಣ ರಾಜಕಾಲುವೆಯಲ್ಲಿ ನೀರು ಸಮರ್ಪಕವಾಗಿ ಹರಿಯದ ಕಾರಣ ಅಲ್ಲಿನ ನಿವಾಸಿಗಳು ಸಮಸ್ಯೆ ಎದುರಿಸುತ್ತಿದ್ದು, ಈ ಪರಿಸರವನ್ನು ನಾನು ಇಂದು ಪರಿಶೀಲಿಸಿದೆ.

ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದೆ ಹಾಗೂ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸುವುದಾಗಿ ಅಲ್ಲಿನ ನಿವಾಸಿಗಳಿಗೆ ಭರವಸೆ ನೀಡಿದೆ.