ನಾಗರಬಾವಿಯ ಪ್ರಜ್ಞಾನಂ ಸಂಶೋಧನಾ ಕೇಂದ್ರದಲ್ಲಿ ನಡೆದ ರಾಜ್ಯ ಬಿಜೆಪಿ ಸಮಾಜ ತಾಣ ಕಾರ್ಯಾಗಾರದಲ್ಲಿ ಭಾಗವಹಿಸಿದೆ.
ಬೂತ್ ಮಟ್ಟದಲ್ಲಿರುವ ವಾಟ್ಸಪ್ ಪಂಗಡಗಳ ಕುರಿತು ನಮ್ಮ ಜಿಲ್ಲಾ ಸಂಚಾಲಕರಿಂದ ಮಾಹಿತಿ ಪಡೆದೆ. ಜೊತೆಗೆ ಚುನಾವಣೆ ಮೇಲೆ ಸಾಮಾಜಿಕ ಮಾಧ್ಯಮ ಬೀರಬಹುದಾದ ಪ್ರಭಾವವನ್ನು ವಿವರಿಸಿದೆ.
ಈ ಸಂದರ್ಭದಲ್ಲಿ ಐಎನ್ಒ ಅಧ್ಯಕ್ಷ ಡಾ ಅನಂತ ಬಿರಾದಾರ, ಸೂರ್ಯ ಪ್ರತಿಷ್ಠಾನದ ರಾಜ್ಯ ಮುಖ್ಯಸ್ಥ ಮಂಜುನಾಥ ಸ್ವಾಮಿ ಮತ್ತು ಸಮಾಜ ಮಾಧ್ಯಮ ರಾಜ್ಯ ಸಂಚಾಲಕರಾದ ಬಾಲಾಜಿ ಉಪಸ್ಥಿತರಿದ್ದರು.