ವರ್ನತೂರಿನಲ್ಲಿ ಹೊಸದಾಗಿ ಆರಂಭಗೊಂಡ ಬಚ್ಪನ್ ಶಾಲೆಗೆ ಭೇಟಿ ನೀಡಿ ಶಾಲೆಯ ಮಾಲೀಕರಾದ ಶ್ರೀಮತಿ ಪ್ರಗತಿ ಪ್ರಸಾದ್ ಮತ್ತು ಶಾಲೆಯ ಇತರ ಸಿಬ್ಬಂದಿ ವರ್ಗದವರಿಗೆ ಶುಭ ಹಾರೈಸಿದೆ.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ರಾಜಾ ರೆಡ್ಡಿ, ವೆಂಕಟ್ ಸ್ವಾಮಿ ರೆಡ್ಡಿ, ಜೈ ಚಂದ್ರ ರೆಡ್ಡಿ ಮತ್ತು ಸುನಿಲ್ ವರ್ತೂರು ಉಪಸ್ಥಿತರಿದ್ದರು.