ಇಂದು ವರ್ತೂರು ಕೆರೆಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದೆ. ಇಲ್ಲಿನ ಕಲುಷಿತ ನೀರಿನ ಹರಿವಿಗೆ ತಡೆಯೊಡ್ಡುವ ಸಲುವಾಗಿ ಚೆಕ್ ಡ್ಯಾಂ ನಿರ್ಮಿಸಲು ನಾನು ಅಧಿಕಾರಿಗಳಿಗೆ ಸೂಚಿಸಿದೆ.
ಬಿಡಿಎ ಸಹಾಯಕ ಎಕ್ಸಿಕಿಟಿವ್ ಎಂಜಿನಿಯರ್ ರಘುನಂದನ್, ಸಹಾಯಕ ಎಂಜಿನಿಯರ್ ಅರವಿಂದ್, ಮಹದೇವಪುರ ಬಿಜೆಪಿ ಅಧ್ಯಕ್ಷ ರಾಜ ರೆಡ್ಡಿ, ಕಾರ್ಪೋರೇಟರ್ ಪುಷ್ಪಾ ಮಂಜುನಾಥ್ ಮತ್ತು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಜಯಚಂದ್ರ ರೆಡ್ಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.