ಮಹದೇವಪುರ ವಿಧಾನಸಭಾ ಕ್ಷೇತ್ರದ ವರ್ತೂರು ವಾರ್ಡ್ ಸಭೆ ಇಂದು ನಡೆಯಿತು.
ವರ್ತೂರಿನ ಜೆ.ಪಿ. ಪ್ಯಾಲೆಸ್ ನಲ್ಲಿ ನಡೆದ ಈ ಸಭೆಯಲ್ಲಿ ಮಹದೇವಪುರ ಬಿಜೆಪಿ ಅಧ್ಯಕ್ಷ ರಾಜ ರೆಡ್ಡಿ, ಕಾರ್ಪೋರೇಟರ್ ಪುಷ್ಪಾ ಮಂಜುನಾಥ್ ಮತ್ತು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಜಯಚಂದ್ರ ರೆಡ್ಡಿ, ವೆಂಕಟಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
ಮುಂದಿನ ಕಾರ್ಯಚಟುವಟಿಕೆಗಳನ್ನು ನಡೆಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.