ಮಹದೇವಪುರ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ‘ವಿಜಯ ಸಂಕಲ್ಪ’ ಬೈಕ್ ರ‌್ಯಾಲಿಯಲ್ಲಿ ಭಾಗವಹಿಸಿದ್ದೆ. ಈ ರ‌್ಯಾಲಿಯಲ್ಲಿ ಪಕ್ಷದ ಮುಖಂಡರು, ಸಹಸ್ರಾರು ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡು ಹುಮ್ಮಸ್ಸಿನಿಂದ ಪ್ರಧಾನಿ ಮೋದಿ ಅವರಿಗೆ, ಪಕ್ಷಕ್ಕೆ ಜೈಕಾರ ಹಾಕುವ ಮೂಲಕ ಕೇಂದ್ರ ಸರಕಾರದ ಸಾಧನೆಗಳನ್ನು ಜನರಿಗೆ ತಲುಪಿಸಿದರು.