ಮಹದೇವಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ‌ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾ ಸಮ್ಮೇಳನದಲ್ಲಿ‌ ನಾನು ಪಾಲ್ಗೊಂಡು ಮಾತನಾಡಿದೆ.
ವಿಶ್ವಕರ್ಮ‌ ಸಮಾಜದ ಕೊಡುಗೆಯನ್ನು ‌ಈ‌ ಸಂದರ್ಭದಲ್ಲಿ ನಾನು ಉಲ್ಲೇಖಿಸಿದೆ.
ಶ್ರೀ ಶ್ರೀ ಸೂರ್ಯನಾರಾಯಣ ಸ್ವಾಮೀಜಿ ಹಾಗೂ‌ ಇತರ ನಾಯಕರ ಜೊತೆಗೂಡಿ ಕಾಳಿ‌ ದೇವಿ ಮತ್ತು ವಿಶ್ವಕರ್ಮ ಮಹಾರಾಜದ ಮೂರ್ತಿಗೆ ನಾನು ಹೂ ಅರ್ಪಿಸಿದೆ.