ಮಹದೇವಪುರ ವಿಧಾನಸಭಾ ಕ್ಷೇತ್ರದ ….. ವಾರ್ಡಿನ ವೀರೇನಹಳ್ಳಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕವನ್ನು ಫೆಬ್ರುವರಿ ೧೫ರಂದು ಉದ್ಘಾಟಿಸಲಾಯಿತು. ಈ ಘಟಕಕ್ಕೆ ಶಾಸಕರ ಅನುದಾನ ಮತ್ತು ಸಿಪ್ಲಾ ಕಾರ್ಖಾನೆ ವತಿಯಿಂದ ಒಟ್ಟು 9 ಲಕ್ಷ ರೂ. ನೀಡಲಾಗಿದೆ.

ಇದೇ ಹೊತ್ತಿನಲ್ಲಿ ಸರ್ಕಾರಿ ಹಿರಿಯ ಪಾಠಶಾಲೆಯ ಮೊದಲನೇ ಮಹಡಿಯ ೨ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಯಿತು. ಈ ಕಾರ್ಯಕ್ಕೆ ಶಾಸಕರ ಅನುದಾನದಿಂದ ೧೫ ಲಕ್ಷ ರೂ. ನೀಡಲಾಗಿದೆ.