ಕುಂದನಹಳ್ಳಿ‌ ಗೇಟ್ ನ ಎಲ್.ಎನ್. ಪುರದಲ್ಲಿ ಆರ್ಯ ಸಮಾಜ ವೇದ ಭವನ ಉದ್ಘಾಟಿಸಿದೆ. ಆರ್ಯಸಮಾಜದ ಕಾರ್ಯಚಟುವಟಿಕೆಗಳು ಮತ್ತು ಧರ್ಮ ಸಂರಕ್ಷಣೆಗಾಗಿ ಈ ಸಂಸ್ಥೆ ನೀಡುತ್ತಿರುವ ಕೊಡುಗೆಯನ್ನು ‌ಈ ಸಂದರ್ಭದಲ್ಲಿ ಉಲ್ಲೇಖಿಸಿದೆ.
ಈ ಸಂದರ್ಭದಲ್ಲಿ ಶ್ರೀ‌ ಆರ್ಯವೇಶಜೀ, ಜೆ.ಕೆ. ಜಯರಾಂ, ವೆಂಕಟಸ್ವಾಮಿ ರೆಡ್ಡಿ, ಮತ್ತು ವಿಜಯಕುಮಾರ್ ಉಪಸ್ಥಿತರಿದ್ದರು.