ಕಡುಕೋಡಿಯ ದಿನ್ನೂರುನಲ್ಲಿ ನಡೆದ ಶ್ರೀ ತಿಮ್ಮರಾಯಸ್ವಾಮಿ ಮಹೋತ್ಸವದ ಎರಡನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸುವ ಮೂಲಕ ಆತನ ಕೃಪೆಗೆ ಪಾತ್ರನಾದೆ. ಬೇಡಿಬಂದ ಭಕ್ತರಿಗೆ ಇಷ್ಟಾರ್ಥಗಳನ್ನು ಸಿದ್ಧಿಸುವ ಈ ದೇವರು ಕ್ಷೇತ್ರದಲ್ಲಿ ಅಪಾರ ಭಕ್ತಸಮೂಹ ಹೊಂದಿದೆ. ಹೀಗಾಗಿ ದೇವರಲ್ಲಿ ಎಲ್ಲ ಕಡೆಗೂ ಮಳೆ,ಬೆಳೆ ಕರುಣಿಸಿ, ಜನರನ್ನು ಸುಖ, ಶಾಂತಿ, ನೆಮ್ಮದಿ, ಆರೊಗ್ಯದಿಂದ ಇಡು ಎಂದು ಪ್ರಾರ್ಥಿಸಿದೆ.