ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯ ಶ್ರೀ ಪಿ ಸಿ ಮೋಹನ್‌ರವರು ದೊಡ್ಡಬನಹಳ್ಳಿ ಪಂಚಾಯತಿಯ ಕಾಟಂನಲ್ಲೂರು ಗ್ರಾಮವನ್ನು ಸಂಸದ್‌ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಅಭಿವೃದ್ಧಿಪಡಿಸಲು ಆಯ್ಕೆ ಮಾಡಿದ್ದಾರೆ .  ಈ ಹಳ್ಳಿಯು ಶ್ರೀ ಅರವಿಂದ ಲಿಂಬಾವಳಿಯವರು ಪ್ರತಿನಿಧಿಸುತ್ತಿರುವ ಮಹದೇವಪುರ ಕ್ಷೇತ್ರದಲ್ಲಿದೆ.
ಈ ಹಿನ್ನೆಲೆಯಲ್ಲಿ ಮುಂದಿನ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸಂಬಂಧಿತ ಅಧಿಕಾರಿಗಳು ಹಾಗೂ ಗ್ರಾಮಸ್ತರೊಂದಿಗೆ ಇದೇ ಜನವರಿ ೨೭ರಂದು ಸಭೆ ನಡೆಯಿತು.
ಸಭೆಯಲ್ಲಿ ಈ ಗ್ರಾಮವನ್ನು ಆಯ್ಕೆ ಮಾಡಿಕೊಂಡ ಬಗ್ಗೆ ಹೃತ್ಪೂರ್ವಕ ಅಭಿನಂದನೆಯನ್ನು ಸಲ್ಲಿಸಲಾಯಿತು.

Honourable Member of Parliament Shri P C Mohan has selected Katamnallur village belonging to Doddabanahalli panchayat limits as the Sansad Adarsh Gram (model village). Discussions were held with the authorities and the villagers regarding the future plans. We all thank Shri P C Mohan for selecting this village.

Sharing is caring!