ಮಾರತಹಳ್ಳಿಯ‌ ಹೊರ ವರ್ತುಲ‌ ರಸ್ತೆ ಡಾಂಬರೀಕರಣ ಪ್ರಗತಿಯಲ್ಲಿದೆ.
ಈ ಕಾಮಗಾರಿ‌ ಸದ್ಯವೇ‌ ಪೂರ್ಣಗೊಳ್ಳಲಿದ್ದು, ಇಲ್ಲಿನ ಜನರಿಗೆ ಸುಸಜ್ಜಿತವಾದ ‌ರಸ್ತೆಯಲ್ಲಿ‌ ಸಂಚರಿಸುವ ಭಾಗ್ಯ‌ ದೊರೆಯಲಿದೆ.