ಮಹದೇವಪುರ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಸಶಕ್ತೀಕರಣ ಸಭೆ ಭಾನುವಾರ ನಡೆಯಿತು.
ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಕುರಿತು ಹಾಗೂ ‘ಬೆಂಗಳೂರು ರಕ್ಷಿಸಿ’ ಯಾತ್ರೆಗೆ ಪೂರ್ವಸಿದ್ಧತೆ ನಡೆಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಶಕ್ತೀಕರಣ ಸಭೆ: ಬಿಜೆಪಿ ಇನ್ನಷ್ಟು ಬಲಪಡಿಸಲು ಚಿಂತನೆ
