‘ಲಂಚಾವತಾರ’ ನಾಟಕದ ಮೂಲಕ ರಾಜ್ಯದ ಮನೆಮಾತಾಗಿದ್ದ ರಂಗಕರ್ಮಿ, ಹಿರಿಯ ನಟ ಶ್ರೀ ಮಾಸ್ಟರ್ ಹಿರಣ್ಣಯ್ಯ ಅವರು ಅನಾರೋಗ್ಯದ ಕಾರಣ ನಮ್ಮೆಲ್ಲರನ್ನೂ ಅಗಲಿದ್ದು ನೋವಿನ ಸಂಗತಿ. ಇವರ ನಿಧನದಿಂದ ರಂಗಭೂಮಿಯ ಅಪೂರ್ವ ರತ್ನವೊಂದು ಕಳಚಿದೆ. ಇವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ.
ಹಿರಿಯ ನಟ ಶ್ರೀ ಮಾಸ್ಟರ್ ಹಿರಣ್ಣಯ್ಯ ಅವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ
