ಹೇಮಂತನಗರದ ದೊಡ್ಡನಕ್ಕುಂದಿಯಲ್ಲಿ ಕಾವೇರಿ ಕುಡಿಯುವ ನೀರಿನ ಸರಬರಾಜು ಮಾಡುವುದಕ್ಕಾಗಿ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದೆ. ವಾರ್ಡ್ ಸಂಖ್ಯೆ 85ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಈ ಕಾಮಗಾರಿ ಕೊನೆಯ ಹಂತದಲ್ಲಿದ್ದು ಸದ್ಯವೇ ಅಲ್ಲಿನ ಜನರಿಗೆ ಕಾವೇರಿ ನದಿ ನೀರಿನ ಸಂಪರ್ಕ ದೊರೆಯಲಿದೆ.