ಮಹದೇವಪುರ ವಿಧಾನಸಭಾ ಕ್ಷೇತ್ರ: ಅಭಿವೃದ್ಧಿ ಪರ್ವ – Mahadevapura constituency: Uninterrupted progress
ನಾನು ಕಳೆದ ಹತ್ತು ವರ್ಷಗಳಿಂದ ಪ್ರತಿನಿಧಿಸುತ್ತಿರುವ ಮಹದೇವಪುರ ಕ್ಷೇತ್ರದಲ್ಲಿ ನಡೆದಿರುವ/ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಜನಪರ ಕಾಮಗಾರಿಗಳ ಒಂದು ಸ್ಥೂಲ ಚಿತ್ರಣವನ್ನು ನಿಮ್ಮ ಮುಂದಿಡಲು ಸಂತಸವಾಗುತ್ತಿದೆ.
ಕೆರೆಗಳ ಅಭಿವೃದ್ಧಿ, ಸಾರ್ವಜನಿಕ ಜಾಗ ರಕ್ಷಣೆ
ಕೈಕೊಂಡರಹಳ್ಳಿ ಕೆರೆ, ಅಂಬಲೀಪುರ ಕೆರೆ, ಹರಳೂರು ಕೆರೆ, ಕಸವನಹಳ್ಳಿ ಕೆರೆ, ದೊಡ್ಡಕನ್ನಳ್ಳಿ ಕೆರೆ, ಮುನ್ನೇಕೊಳಾಲು ಕೆರೆ, ಚಿನ್ನಪ್ಪನ ಹಳ್ಳಿ ಕೆರೆ, ದೊಡ್ಡನೆಕ್ಕುಂದಿ ಕೆರೆ, ಕುಂದಲಹಳ್ಳಿ ಕೆರೆ ಹಾಗೂ ಶೀಲವಂತನ ಕೆರೆಗಳ ಅಭಿವೃದ್ಧಿಯಾಗಿದೆ. ಸಿದ್ದಾಪುರ ಕೆರೆ, ಪಣತ್ತೂರು ಕೆರೆ, ಹೂಡಿ ಕೆರೆ, ದೇವರಬಿಸನಹಳ್ಳಿ ಕೆರೆ, ಗರುಡಾಚಾರ್ ಪಾಳ್ಯ ಕೆರೆಗಳ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ.
ಆಂಗ್ಲ ಮಾಧ್ಯಮ ತರಗತಿಗಳು
ಕ್ಷೇತ್ರದಲ್ಲಿನ ಬಹುತೇಕ ಎಲ್ಲ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಂಗ್ಲ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲಾಗಿದೆ.
೧೩೦ಕ್ಕೂ ಹೆಚ್ಚು ಶಾಲಾ ಕೊಠಡಿಗಳ ನಿರ್ಮಾಣ
ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕೊಠಡಿಗಳ ಕೊರತೆ ಇರುವುದನ್ನು ಅರಿತು ಸುಮಾರು ೧೩೦ಕ್ಕೂ ಹೆಚ್ಚು ಶಾಲಾ ಕೊಠಡಿಗಳನ್ನು ಸರ್ಕಾರ ಮತ್ತು ಪಿ.ಪಿ.ಪಿ. ಮಾದರಿಯಲ್ಲಿ ನಿರ್ಮಿಸಿ ಕೊಠಡಿಗಳ ಸಮಸ್ಯೆಯನ್ನು ಪರಿಹರಿಸಲಾಗಿದೆ. ಹಾಗೆಯೇ ನೀರು ವ್ಯವಸ್ಥೆ ಇರುವ ಶೌಚಾಲಯಗಳನ್ನೂ ನಿರ್ಮಿಸಲಾಗಿದೆ.
I am happy to present here a brief picture of the pro-people developments I have carried out in my constituency in last 10 years.
Development of lakes, preserving public property
Chinnappanahalli Lake, Doddanekkundi Lake, Kundalahalli Lake and Sheelavantana Lake have been developed. Work in progress to develop Siddapur Lake, Panattur Lake, Hoodi Lake, Devarabisanahalli Lake, and Garudacharapalya Lake. All the encroachments of lakes at BBMP limits have been cleared and wire fencing has been done around lakes. The work for developing Hoodi Lake, Sadaramangala and Bhoganahalli Lake has already begun. Steps will be taken to develop rest of the lakes.
English Medium classes
Keeping in mind the well-being of students, English Medium classes have been started in all high schools of the constituency.
Construction of more than 130 classrooms
130 classrooms have been constructed by government and PPP model after realizing that there is a shortage of classrooms in primary and high schools and toilets also have been built including water facility.
ಸಾಧನೆಗಳು ೨೦೧೮ – 2 – Achievements 2018 – 2
- ಕೆರೆಗಳ ರಕ್ಷಣೆ – ನಮ್ಮೆಲ್ಲರ ಹೊಣೆ. - ಕೆರೆಗಳ ರಕ್ಷಣೆ – ನಮ್ಮೆಲ್ಲರ ಹೊಣೆ. -Preserving lakes – it’s our responsibility ಕಳೆದ ಬಾರಿಯಂತೆ ಈ ಬಾರಿಯೂ ಕೆರೆಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ಅರವಿಂದ ಲಿಂಬಾವಳಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ದುರದೃಷ್ಟವಶಾತ್ ರಾಜ್ಯ ಸರ್ಕಾರದ ಅತೀವ ನಿರ್ಲಕ್ಷ್ಯದಿಂದ ಹಲವು ಕೆರೆಗಳು ದುಸ್ಥಿತಿಯಲ್ಲಿವೆ. ಹೀಗಿದ್ದೂ ಕ್ಷೇತ್ರದ ಕೆರೆಗಳನ್ನು ಲಿಂಬಾವಳಿಯವರು ಅಭಿವೃದ್ಧಿ ಪಡಿಸುತ್ತಿದ್ದಾರೆ. Like previous term, this time also Arvind Limbavali has completely involved in preserving the lakes. Unfortunately, due to the… Continue Reading
- ಮಹದೇವಪುರದಲ್ಲಿ ಸ್ವಇಚ್ಛೆಯ ಸ್ವಚ್ಛತಾ ಚಳುವಳಿ - ಮಹದೇವಪುರದಲ್ಲಿ ಸ್ವಇಚ್ಛೆಯ ಸ್ವಚ್ಛತಾ ಚಳುವಳಿ - Self-motivated cleanliness drive in Mahadevapura Swachh Bharat Swachh Mahadevapura The citizens of Mahadevapura showed a great response to Swachh Bharat Abhiyan when the Prime Minister Sri Narendra Modi announced it. That’s why Swachh Bharat Abhiyan has been continued in Mahadevapura regularly. Not as an MLA, but as a public servant… Continue Reading
- ನೀವು ಕೊಟ್ಟ ತೆರಿಗೆಗೆ ಅನ್ಯಾಯ ಮಾಡಿ ದ್ರೋಹ ಬಗೆದ ಕಾಂಗ್ರೆಸ್ ಸರ್ಕಾರ – Congress government which does not give justice to your tax - ನೀವು ಕೊಟ್ಟ ತೆರಿಗೆಗೆ ಅನ್ಯಾಯ ಮಾಡಿ ದ್ರೋಹ ಬಗೆದ ಕಾಂಗ್ರೆಸ್ ಸರ್ಕಾರ - Congress government which does not give justice to your tax Fight for the development of the constituency and welfare of people The present Congress government has shown step mother attitude towards Mahadevapura constituency, which is fast growing. The Congress government has caused injustice to the… Continue Reading
- ಬೆಂಗಳೂರಿಗೆ ಸಬ್-ಅರ್ಬನ್ ರೈಲು – Suburban rail to Bengaluru - ಬೆಂಗಳೂರಿಗೆ ಸಬ್-ಅರ್ಬನ್ ರೈಲು - Suburban rail to Bengaluru ಸಾಧನೆಗಳು ೨೦೧೮ – 2 - Achievements 2018 – 2 Continue Reading
- ಸಂಸ್ಕೃತಿ, ಯೋಗ, ಆರೋಗ್ಯ, ಉದ್ಯೋಗ ಮೇಳಗಳು – Culture, Yoga, Health, Job Fairs… - ಸಂಸ್ಕೃತಿ, ಯೋಗ, ಆರೋಗ್ಯ, ಉದ್ಯೋಗ ಮೇಳಗಳು - Culture, Yoga, Health, Job Fairs… ಶ್ರೀ ಅರವಿಂದ ಲಿಂಬಾವಳಿಯವರು ಮಹದೇವಪುರ ಕ್ಷೇತ್ರದಲ್ಲಿ ಹಲವಾರು ಸಾರ್ವಜನಿಕ ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮಗಳಿಂದ ಸಾವಿರಾರು ಜನ ಪ್ರಯೋಜನ ಪಡೆದಿದ್ದಾರೆ. Sri Arvind Limbavali organised many programmes of public importance in Mahadevapura constituency. Thousands of people have made use of the programmes. ಸಾಧನೆಗಳು ೨೦೧೮ – 2 - Achievements 2018… Continue Reading
- ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿಯಲ್ಲಿ… – A series of cultural programs - ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿಯಲ್ಲಿ… - A series of cultural programs ಸಾಧನೆಗಳು ೨೦೧೮ – 2 - Achievements 2018 – 2 Continue Reading
- ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಾಪನೆಯಾದ ಮತ್ತು ಯೋಜಿತವಾದ ಶುದ್ಧ ಕುಡಿಯುವ ನೀರಿನ ಘಟಕಗಳ ವಿವರ – Opened & Planned pure drinking water units… - ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಾಪನೆಯಾದ ಮತ್ತು ಯೋಜಿತವಾದ ಶುದ್ಧ ಕುಡಿಯುವ ನೀರಿನ ಘಟಕಗಳ ವಿವರ - Opened & Planned pure drinking water units… Panathur (PPP model with Huawei) – Opened Sitaram Palya (PPP model with Huawei) – Opened Mullur (PPP model with Huawei) – Opened Nellura Halli (PPP model with Huawei) – Opened Gunjur (PPP model with Huawei) –… Continue Reading
- ಸಮುದಾಯ ಭವನಗಳು, ಉದ್ಯಾನವನಗಳು, ನೀರು… – Community halls, parks, water… - ಸಮುದಾಯ ಭವನಗಳು, ಉದ್ಯಾನವನಗಳು, ನೀರು… - Community halls, parks, water… ಕಾವೇರಿ ನೀರು: ಹಳೇ ಸಿ.ಎಂ.ಸಿ. ವ್ಯಾಪ್ತಿಯಲ್ಲಿನ ಎಲ್ಲಾ ಪ್ರದೇಶಗಳಲ್ಲಿ ಯು.ಜಿ.ಡಿ. ಮತ್ತು ಕಾವೇರಿ ನೀರಿನ ಸೌಲಭ್ಯ ಒದಗಿಸಲಾಗಿದೆ. ಶುದ್ಧ ಕುಡಿಯುವ ನೀರು: ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಆದ್ಯತೆಯ ಮೇರೆಗೆ ಗ್ರಾಮಾಂತರ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕ ಭವನಗಳು: ಶಾಸಕರ ಹಾಗೂ ಸಂಸದರ ನಿಧಿಯಿಂದ ಗ್ರಾಮಾಂತರ ಭಾಗದ ಬಹುತೇಕ ಹಳ್ಳಿಗಳಲ್ಲಿ ಸ್ತ್ರೀ ಶಕ್ತಿ ಭವನ, ಅಂಬೇಡ್ಕರ್ ಭವನ,… Continue Reading
- ಮಹದೇವಪುರ ಕ್ಷೇತ್ರದಲ್ಲಿ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ ಸ್ಥಾಪನೆ – Pradhan Mantri Kaushal Kendra opened in Mahadevapura constituency - ಮಹದೇವಪುರ ಕ್ಷೇತ್ರದಲ್ಲಿ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ ಸ್ಥಾಪನೆ - Pradhan Mantri Kaushal Kendra opened in Mahadevapura constituency ಭಾರತವನ್ನು ಜಗತ್ತಿನ ಕೌಶಲ್ಯ ಕೇಂದ್ರವನ್ನಾಗಿ ರೂಪಾಂತರಿಸಲೆಂದೇ ವೃತ್ತಿ ಶಿಕ್ಷಣವನ್ನು ಇನ್ನಷ್ಟು ಆಕರ್ಷಕಗೊಳಿಸಲು ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯವು ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಮಾದರಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಅತ್ಯಾಧುನಿಕವಾದ ಸೌಲಭ್ಯಗಳನ್ನು ಹೊಂದಿರುವ ಈ ಕೇಂದ್ರಗಳನ್ನು ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ (ಪಿಎಂಕೆಕೆ) ಎಂದು ಕರೆಯಲಾಗಿದೆ. ಅರ್ಹತೆ… Continue Reading
- ಮೆಟ್ರೋ, ರೈಲು ನಿಲ್ದಾಣ, ಬಯಲು ಜಿಮ್…- Metro, railway station, open gym - ಮೆಟ್ರೋ, ರೈಲು ನಿಲ್ದಾಣ, ಬಯಲು ಜಿಮ್… - Metro, railway station, open gym ಹೂಡಿಯಲ್ಲಿ ರೈಲ್ವೆ ನಿಲ್ದಾಣ ಕಾರ್ಯಾರಂಭ ದೇಶದಲ್ಲೇ ಮೊದಲ ಬಾರಿಗೆ ಮಾನ್ಯ ಸಂಸದ ಶ್ರೀ ಪಿ.ಸಿ. ಮೋಹನ್ರವರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯಿಂದ ಹೂಡಿಯಲ್ಲಿ ರೈಲ್ವೆ ನಿಲ್ದಾಣ ನಿರ್ಮಾಣವಾಗಿ ಕಾರ್ಯಾರಂಭಗೊಂಡಿದ್ದು ವಿಶೇಷವಾಗಿ ಐ.ಟಿ. ರಂಗದ ಸಂಸ್ಥೆಗಳ ಉದ್ಯೋಗಿಗಳು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಕಾಡುಗೋಡಿಯಲ್ಲಿ ಬಯಲು ಜಿಮ್ ನ್ಯೂ ಹಾರಿಜನ್ ಕಾಲೇಜಿನ ಸಂಸ್ಥೆಯ ಸಹಕಾರದಲ್ಲಿ ಕಾಡುಗೋಡಿಯಲ್ಲಿ ಬಯಲು ಜಿಮ್ ನಿರ್ಮಿಸಲಾಗಿದ್ದು, ದಿನವೂ ಸಾವಿರಾರು ನಾಗರಿಕರು… Continue Reading