[:KA]ಚಿಕ್ಕಗುಬ್ಬಿಯಲ್ಲಿ ಬಾಗಲೂರು ರಸ್ತೆಯಿಂದ ಬಿಳೇಶಿವಾಲೆ ಹಾಗೂ ದೊಡ್ಡಗುಬ್ಬಿ ಮಾರ್ಗದ ಬಾಗಲೂರು ರಸ್ತೆ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು. ಈ ಕಾಮಗಾರಿ ನಿರ್ಮಾಣಕ್ಕೆ ಒಂದು ಕೋಟಿ 30 ಲಕ್ಷ ರುಪಾಯಿ ಮೀಸಲಿಡಲಾಗಿದ್ದು, ಗುಣಮಟ್ಟದ ರಸ್ತೆ ನಿರ್ಮಾಣ ಆಗಲಿದೆ.[:en]Bhoomipooja was conducted to start the road work of Bagalooru road that connects Doddagubbi to Chikkagubbi. The project has been allotted 1 crore 30 lakhs rupees.[:]