[:KA]ಇಂದು ಕ್ಷೇತ್ರದ ಕಾಡುಸೊನ್ನಪ್ಪನಹಳ್ಳಿ, ಯರೆಪ್ಪನಹಳ್ಳಿ, ದೊಡ್ಡಗುಬ್ಬಿ, ಬಿದರಹಳ್ಳಿ ಹಾಗೂ ಜ್ಯೋತಿಪುರ ಸರಕಾರಿ ಶಾಲೆಯ ಗ್ರಾಮೀಣ ವಿದ್ಯಾರ್ಥಿಗಳಿಗೆ ಸೈಕಲ್ವಿತರಿಸಲಾಯಿತು. ನೀಡಲಾಗಿರುವ ಸೈಕಲ್ಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶೈಕ್ಷಣಿಕವಾಗಿ ಉನ್ನತಿಕಾಣಬೇಕು, ಶಿಕ್ಷಣಕ್ಷೇತ್ರದಲ್ಲಿ ಮಹತ್ತರ ಸಾಧನೆಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಈ ವೇಳೆ ಹೇಳಿದೆ.
[easy_image_gallery gallery=”648″]
[:en]Without access to adequate transport facilities, rural students drop out of school. I distributed free cycles to the students of Kadusonnapanahalli, Yarappanahalli, DoddaGubbi, Bidarahalli and Jyothipura Govt. Schools to solve this problem and encourage next generation education.
[easy_image_gallery gallery=”648″][:]