[:KA]
ಗೇರ್ ಸ್ಕೂಲ್ ರಸ್ತೆಯ ಪರಿವೀಕ್ಷಣೆ ಮಾಡಲಾಯಿತು.ಈ ವೇಳೆ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
-ಈ ವೇಳೆ ಎಐಟಿ ಜಂಕ್ಷನ್ ಹತ್ತಿರ ವಿದ್ಯುತ್ ಕಂಬಗಳನ್ನು ಒಂದು ವಾರದ ಒಳಗೆ ತೆರವುಗೊಳಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಗಡುವು ನೀಡಲಾಯಿತು ಹಾಗೂ ಚರಂಡಿ ಮೇಲಿನ ಮುರಿದುಹೋಗಿದ್ದ ಸ್ಲಾಬ್ ಗಳನ್ನು ತೆರವುಗೊಳಿಸಿ ಹೊಸ ಸ್ಲಾಬ್ ಗಳನ್ನು ಹಾಕಿ ಸರಿಪಡಿಸಬೇಕೆಂದು ಸೂಚಿಸಲಾಯಿತು.
-ಗ್ಯ್ರಾಂಡ್ ಸಿಟಿ ಮುಂಭಾಗ ಚರಂಡಿ ಕಂಟ್ಟಿಕೊಂಡಿದ್ದು ಅದನ್ನು ತೆರವುಗೊಳಿಸುವಂತೆ ಸೂಚಿಸಲಾಯಿತು ಹಾಗೂ ಅಲ್ಲಿ ಯುಜಿಡಿ ಕಾಮಗಾರಿ ಮಾಡುವಂತೆ ಸೂಚಿಸಲಾಯಿತು. ಅಧಿಕಾರಿಗಳು 2 ತಿಂಗಳು ಕಾಲಾವಕಾಶ ಕೋರಿದ್ದಾರೆ.
– ಆದರ್ಶ್ ವಿಲ್ಲಾಸ್ ಹತ್ತಿರ 2 ಕಡೆ ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡುತ್ತಿದ್ದು ಅದನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುವು ಮಾಡಿಕೊಡುವಂತೆ ಸೂಚಿಸಲಾಯಿತು.
-ಹೊರವರ್ತುಲ ರಸ್ತೆಯ ನ್ಯೂ ಹಾರಿಸನ್ ಕಾಲೇಜಿನ ಹತ್ತಿರ BWSSB ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು ಪೂರ್ಣಗೊಳಿಸಲು ೩ ದಿನಗಳ ಗಡುವು ನೀಡಲಾಯಿತು.
[:en]
Officers, local leaders and activists were present during the inspection of the Gear School Road. In the meeting
– Bescom officials were given a deadline to clear the power poles near the AIT junction within a week and it was suggested that the new slabs be fixed to clear the broken slabs on the sewers.
– The Grand City front drainage was ordered to be cleared and have asked officials to do UGD. Officials have seek 2 months time to do UGD.
– Have instructed officials to clear the parking on both the sides of the road near Adarsh Villas.
– The BWSSB pipeline is underway near New Horizon College, with a deadline of 2 days to complete.
[:]