[:KA]ಪಿ.ಡಬ್ಲ್ಯೂ.ಡಿ ಮತ್ತು ಕೆ.ಆರ್.ಐ.ಡಿ.ಎಲ್ನ ಮೂರು ಕೋಟಿ ರುಪಾಯಿ ಅನುದಾನದಲ್ಲಿ ಚೀಮಸಂದ್ರದ ಎನ್.ಹೆಚ್ 4ರಿಂದ ಬೈಯಪ್ಪನಹಳ್ಳಿ ಮಾರ್ಗವಾಗಿ ಬೂದಿಕೆರೆ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಹಾಗೂ ಆದೂರಿನಲ್ಲಿ 50 ಲಕ್ಷ ರುಪಾಯಿ ಅನುದಾನದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.[:en]The road work from NH4 to connect Budigere road via Cheasandra and Byappanahalli was given a start today from PWD and KRIDL at the cost of 3 crores along with the bridge in Aadur. PWD has allotted 60 lakh rupees and 50 lakh rupees each accordingly.[:]