ಮಾರತಹಳ್ಳಿಯ ರಿಂಗ್‌ರೋಡ್‌ನಲ್ಲಿರುವ ರೇಡಿಸನ್ಸ್ ಬ್ಲೂ (ಪಾರ್ಕ್ ಪ್ಲಾಜಾ)ನಲ್ಲಿ ಮಹದೇವಪುರ ಕ್ಷೇತ್ರದ ಪ್ರಮುಖರ ಸಭೆ ನಡೆಸಲಾಯಿತು. ಕ್ಷೇತ್ರದ ಪದಾಧಿಕಾರಿಗಳು, ವಾರ್ಡ್ ಉಸ್ತುವಾರಿಗಳು, ಅಧ್ಯಕ್ಷರುಗಳು, ಶಕ್ತಿ ಕೇಂದ್ರದ ಅಧ್ಯಕ್ಷರು, ಪ್ರಮುಖರು, ಬೂತ್ ಉಸ್ತುವಾರಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.