ಅಶ್ವತ್ಥನಗರದ ಶ್ರೀ ಮಾರಿಯಮ್ಮ ದೇವಿಯ 12ನೇ ವಾರ್ಷಿಕೋತ್ಸವ, ಶ್ರೀ ದ್ರೌಪದಮ್ಮ, ಶ್ರೀ ಧರ್ಮರಾಯಸ್ವಾಮಿ ಹೂವಿನ ಕರಗ ಶಕ್ಯೋತ್ಸವ, ಪಲ್ಲಕಿ ಉತ್ಸವ ಹಾಗೂ ಊರಹಬ್ಬದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು ಪುನೀತನಾದೆ.