[:KA]ಕಾರ್ಮೆಲ್ ರಾಮ್ ರೈಲ್ವೇ ಗೇಟಿನಿಂದ ಸರ್ಜಾಪುರ ರಸ್ತೆಯವರೆಗಿನ ಕಾವೇರಿ ನೀರಿನ ಪೈಪ್ ಲೈನ್ಗಾಗಿ ಗುಂಡಿ ತೆರೆದಿದ್ದ ಜಾಗದಲ್ಲಿ ಡಾಂಬರೀಕರಣ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವುಮಾಡಿಕೊಡಲಾಗಿದೆ.
[:en]The road from Carmelram Railway Gate to Sarjapur which was dug up for BWSSB’s Kaveri pipeline work has been levelled and tarred for public convenience.[:]