ಅರವಿಂದ ಲಿಂಬಾವಳಿ – ARVIND LIMBAVALI

ಮಹದೇವಪುರ ವಿಧಾನಸಭಾ ಕ್ಷೇತ್ರ – MAHADEVAPURA ASSEMBLY CONSTITUENCY

  • ವ್ಯಕ್ತಿಚಿತ್ರ -Profile
    • ಸಮಾಜಮುಖಿ ವ್ಯಕ್ತಿತ್ವ
    • ದುರಂತ ತಂದ ಮಹಾನೆರೆ – ಅಲ್ಲಿಗೂ ನೆರವಿನ ಹಸ್ತ
  • ಸಾಧನೆಗಳು
    • ಸಾಧನೆಗಳು ೨೦೧೩-೧೮
    • ಸಾಧನೆಗಳು ೨೦೦೮-೧೩
  • ಕಾಂಗ್ರೆಸ್ಸಿನ ಅಡ್ಡಗಾಲು
  • ಚಟುವಟಿಕೆಗಳು
  • ಗ್ಯಾಲರಿ
    • ಫೋಟೋ ಗ್ಯಾಲರಿ
    • ವಿಡಿಯೋ ಗ್ಯಾಲರಿ
  • ಕಾರ್ಯಕ್ರಮಗಳು
  • ಭಾಷೆ: ಕನ್ನಡ
    • ಕನ್ನಡ ಕನ್ನಡ
    • English English
  • ಸ್ವಯಂಸೇವಕರ ನೋಂದಣಿ
  • ವರದಿ
  • ಸಂಪರ್ಕಿಸಿ

ಫೋಟೋ ಗ್ಯಾಲರಿ

ಛಾಯಾಚಿತ್ರ ಸಂಪುಟ

Link to Union Home Minister Shri Amit Shah ji’s speech in Parliament

Link to Union Home Minister Shri Amit Shah ji’s speech in Parliament on the abrogation of Article 370. It is detailed and insightful. Please watch and share.

click on photo to view gallery
(English) It’s no Article 370 however the “Changes in Jammu and Kashmir as Union Territory”

ಕ್ಷಮಿಸಿ, ಕನ್ನಡದಲ್ಲಿ ಸಿಗುತ್ತಿಲ್ಲ.

click on photo to view gallery
ಶ್ರೀ ಆಚಾರ್ಯ ಶ್ರೀ ಮಹಾಶ್ರಮಣ ಜೀ ರವರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು

ಶ್ರೀ ಆಚಾರ್ಯ ಶ್ರೀ ಮಹಾಶ್ರಮಣ ಜೀ ರವರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು.

click on photo to view gallery

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸರ್ಕಾರಕ್ಕೆ ಅಭಿನಂದನೆಗಳು

ಆರ್ಟಿಕಲ್ 370 & 35A ರದ್ದು ಮಾಡಿ ದೇಶ ದ್ರೋಹಿಗಳಿಂದ ಭಾರತ ಮಾತೆಯ ಸಿಂಧೂರದಂತಿದ್ದ ಜಮ್ಮು ಮತ್ತು ಕಾಶ್ಮೀರವನ್ನು ದೇಶಕ್ಕೆ ಕಿರಿಟವನ್ನಾಗಿ ಅರ್ಪಿಸಿದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸರ್ಕಾರಕ್ಕೆ ಅಭಿನಂದನೆಗಳು.

click on photo to view gallery
Ayushman Bharath Arogya Karnataka Card

I would urge everyone to avail the services by applying for Ayushman Bharath Arogya Karnataka Card.

 

click on photo to view gallery
ಬಿಜೆಪಿ ಸದಸ್ಯತಾ ಅಭಿಯಾನ ನಡೆಸಲಾಯಿತು

ರಾಜ್ಯ ಬಿಜೆಪಿ ಕಾರ್ಯಾಲಯ, ಜಗನ್ನಾಥ ಭವನದ ಎದುರು ಬಿಜೆಪಿ ಸದಸ್ಯತಾ ಅಭಿಯಾನ ನಡೆಸಲಾಯಿತು.

click on photo to view gallery

ಸದಸ್ಯತಾ ಅಭಿಯಾನದ ಅವಲೋಕನ ಸಭೆ

ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸದಸ್ಯತಾ ಅಭಿಯಾನದ ಅವಲೋಕನ ಸಭೆಯನ್ನು ನಡೆಸಲಾಯಿತು.

click on photo to view gallery

ಬಿಜೆಪಿ ಸದಸ್ಯತಾ ಅಭಿಯಾನದ ಅವಲೋಕನ ಸಭೆ

ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬಿಜೆಪಿ ಸದಸ್ಯತಾ ಅಭಿಯಾನದ ಅವಲೋಕನ ಸಭೆ.

ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬಿಜೆಪಿ ಸದಸ್ಯತಾ ಅಭಿಯಾನದ ಅವಲೋಕನ ಸಭೆ.

Posted by Arvind Limbavali on Sunday, August 4, 2019

click on photo to view gallery
BWSSB ಕಾವೇರಿ ನೀರು ಸರಬರಾಜು ಕಾಮಗಾರಿಯು ಪ್ರಗತಿಯಲ್ಲಿದೆ

ವೈಟ್‌ಫೀಲ್ಡ್ ಮುಖ್ಯ ರಸ್ತೆಯಿಂದ ನಾಗೊಂಡನಹಳ್ಳಿ ಗೆ ಪೈಪ್‌ಲೈನ್ ಸಂಪರ್ಕಿಸುವ BWSSB ಕಾವೇರಿ ನೀರು ಸರಬರಾಜು ಕಾಮಗಾರಿಯು ಪ್ರಗತಿಯಲ್ಲಿದ್ದು ಶೀಘ್ರವೇ ಪೂರ್ಣಗೊಳ್ಳಲಿದೆ.

click on photo to view gallery

ಹೂಡಿ ಮತ್ತು ಬಿಗ್ ಬಜಾರ್ ಜಂಕ್ಷನ್ ನಡುವಿನ ಫುಟ್‌ಪಾತ್ ಕಾಮಗಾರಿ ಕೆಲಸವು ಪ್ರಗತಿಯಲ್ಲಿದೆ

ಹೂಡಿ ಮತ್ತು ಬಿಗ್ ಬಜಾರ್ ಜಂಕ್ಷನ್ ನಡುವಿನ ಫುಟ್‌ಪಾತ್ ಕಾಮಗಾರಿ ಕೆಲಸವು ಪ್ರಗತಿಯಲ್ಲಿದ್ದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.

click on photo to view gallery
ಮಂತ್ರಾಲಯದ ಶ್ರೀ ಗುರುರಾಘವೇಂದ್ರ ಸ್ವಾಮಿಯವರ ದರ್ಶನ ಮಾಡಿ ಆಶೀರ್ವಾದ ಪಡೆಯಲಾಯಿತು

ಮಂತ್ರಾಲಯದ ಶ್ರೀ ಗುರುರಾಘವೇಂದ್ರ ಸ್ವಾಮಿಯವರ ದರ್ಶನ ಮಾಡಿ ಆಶೀರ್ವಾದ ಪಡೆಯಲಾಯಿತು.

ಇದೇ ತಿಂಗಳ 16,17,18 ರಂದು ನೆಡೆಯುವ ಶ್ರೀ ಗುರುರಾಘವೇಂದ್ರ ಸ್ವಾಮಿಯವರ ಆರಾಧನಾಮಹೋತ್ಸವದ ಸಿದ್ಧತೆಯ ಕುರಿತು ಶ್ರೀಮಠದ ಸ್ವಾಮೀಜಿಯವರೊಂದಿಗೆ ಚರ್ಚಿಸಲಾಯಿತು.

ಈ ವೇಳೆ ಶ್ರೀಮಠದ ಪರಿಮಳ ಪ್ರಸಾದ ತಯಾರಿಸುವ ನೂತನ ಯಂತ್ರವನ್ನು ವೀಕ್ಷಿಸಲಾಯಿತು

click on photo to view gallery
ಕಾಂಕ್ರೀಟ್ ರಸ್ತೆಯ ಕಾಮಗಾರಿ ಪ್ರಗತಿಯಲ್ಲಿದೆ

ಕರಿಯಮ್ಮನ ಅಗ್ರಹಾರದ ಪಟೇಲ್ ಸ್ಕೂಲ್ ಮತ್ತು ಅದರ ಪಕ್ಕದ ಕಾಂಕ್ರೀಟ್ ರಸ್ತೆಯ ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.

click on photo to view gallery

« Older Posts