ಉತ್ತರ ಕರ್ನಾಟಕ ಸಾಧಕರ ಪುಸ್ತಕ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ವಿಜಯ ಕರ್ನಾಟಕ ದಿನಪತ್ರಿಕೆಯು ಆಯೋಜಿಸಿದ್ದ ಉತ್ತರ ಕರ್ನಾಟಕ ಸಾಧಕರ ಪುಸ್ತಕ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೃಹ ಸಚಿವರಾದ ಶ್ರೀ ಡಾ.

Read more

ಅಂಡರ್ ಪಾಸ್‌ನಲ್ಲಿ ಶೇಖರಣೆಗೊಂಡಿದ್ದ ಕೊಳಚೆ ನೀರನ್ನು ತೆರವು

ದೊಡ್ಡಾನೆಕುಂದಿಯ ಪ್ರಗತಿ ಬಡಾವಣೆಯ ಅಂಡರ್ ಪಾಸ್‌ನಲ್ಲಿ ಶೇಖರಣೆಗೊಂಡಿದ್ದ ಕೊಳಚೆ ನೀರನ್ನು ತೆರವುಗೊಳಿಸಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಸಿಕೊಡಲಾಯಿತು.

Read more

ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯ

ದೊಡ್ಡಾನೆಕುಂದಿ ವಾರ್ಡ್‌ನ ಎಇಸಿಎಸ್ ಬಡಾವಣೆಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯ ನೆರವೇರಿಸಿದೆವು. ನಂತರ ಬಾಪೂಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಸ್ವಚ್ಛತೆ ಕಾಪಾಡುವಂತೆ ಸುತ್ತಮುತ್ತಲಿನ ಜನರಲ್ಲಿ ಜಾಗೃತಿ

Read more

ಕಾರ್ಯಪಡೆಯ ಸ್ವಯಂಸೇವಕರಾಗಿ ನೋಂದಣಿ ಮಾಡಿ!

ಆತ್ಮೀಯರೇ, ಮಹದೇವಪುರವನ್ನು ಮಾದರಿ ಕ್ಷೇತ್ರವನ್ನಾಗಿಸುವ ನಮ್ಮ ಪ್ರಯತ್ನಕ್ಕೆ ಕ್ಷೇತ್ರದ ಜನತೆ ಮಹದೇವಪುರ ಕಾರ್ಯಪಡೆಯೊಂದಿಗೆ ಕೈಜೋಡಿಸಬೇಕೆಂದು ನಮ್ಮ ಬಯಕೆ. ಇನ್ನಷ್ಟು ಜನಸ್ನೇಹಿ ಆಡಳಿತ ನೀಡಲು ಜನತೆಯಿಂದ ನೇರವಾಗಿ ಸಲಹೆ

Read more

ಸ್ವಯಂಸೇವಾ ಕಾರ್ಯಕರ್ತರಾಗಲು ಇಲ್ಲಿ ನೋಂದಣಿ ಮಾಡಿ!

ಆತ್ಮೀಯರೇ, ಬೆಂಗಳೂರಿನ ಮಹದೇವಪುರ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಎಲ್ಲ ರೀತಿಯಲ್ಲೂ ಶ್ರಮಿಸಲಾಗುತ್ತಿದೆ. ಕ್ಷೇತ್ರದಲ್ಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತ ಮಾಹಿತಿಯನ್ನು ನೀವಿಲ್ಲಿ ತಿಳಿಯಬಹುದು. ಲಿಂಕ್: ಮಹದೇವಪುರವನ್ನು ಮಾದರಿ ಕ್ಷೇತ್ರವನ್ನಾಗಿಸುವ

Read more

ತ್ರೈಮಾಸಿಕ ಸಾಧನಾ ವರದಿ (ಜೂನ್-ಆಗಸ್ಟ್ 2018)

ಮಹದೇವಪುರ ಕ್ಷೇತ್ರದ ಬಂಧುಗಳೇ, ನನ್ನ‌ ಮೇಲೆ ವಿಶ್ವಾಸವನ್ನಿಟ್ಟು ಚುನಾವಣೆಯಲ್ಲಿ ಭಾರೀ ಬಹುಮತದಿಂದ ಗೆಲ್ಲಿಸಿ ಮೂರನೇ ಬಾರಿ ವಿಧಾನಸಭೆಗೆ ಕಳುಹಿಸಿದ್ದೀರಿ. ಶಾಸಕನಾಗಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ

Read more

‘ಬೆಂಗಳೂರು ರಕ್ಷಿಸಿ’ ಪಾದಯಾತ್ರೆಗೆ ಮಹದೇವಪುರದಲ್ಲಿ ಭಾರೀ‌ ಪ್ರತಿಕ್ರಿಯೆ

ಕಾಂಗ್ರೆಸ್ ಸರ್ಕಾರದ ನೇತೃತ್ವದಲ್ಲಿ ರಾಜ್ಯದ ರಾಜಧಾನಿಯಲ್ಲಿ‌ ನಡೆಯುತ್ತಿರುವ ಗೂಂಡಾಗಿರಿಯನ್ನು‌ ಖಂಡಿಸಿ ನಡೆಯುತ್ತಿರುವ ‘ಬೆಂಗಳೂರು ರಕ್ಷಿಸಿ’ ಪಾದಯಾತ್ರೆ ಇಂದು ಮಹದೇವಪುರ ತಲುಪಿತು. ಈ ಸಂದರ್ಭದಲ್ಲಿ ನೆರೆದಿದ್ದ ಜನಸ್ತೋಮವನ್ನು ಉದ್ದೇಶಿಸಿ

Read more

ಕೆಸಿ ವ್ಯಾಲಿ ಕಾಮಗಾರಿ ಮಣ್ಣು‌ ಕುಸಿತ: ಘಟನಾ ಸ್ಥಳಕ್ಕೆ‌ ಭೇಟಿ

ಮಹದೇವಪುರದ ಕ್ಷೇತ್ರದ ಇಮ್ಮಡಿಹಳ್ಳಿಯ ಕೈತೋಟ ಎಂಬಲ್ಲಿ ಕೆಸಿ ವ್ಯಾಲಿ ಕಾಮಗಾರಿ ವೇಳೆ ಮಣ್ಣು ಕುಸಿದಿದ್ದು,‌ ಮೂವರು ಕಾರ್ಮಿಕರು ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ‌ ನಾನು ಭೇಟಿ ನೀಡಿದೆ ಹಾಗೂ

Read more