ಟಾಸ್ಕ್ ಫೋರ್ಸ್ ನ ವಾರ್ಡ್ ಸೌಲಭ್ಯಗಳ ಸಭೆಯಲ್ಲಿ ಚರ್ಚಿಸಿದಂತೆ ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ವರ್ತೂರು ವಾರ್ಡ್‌‌ನಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿದ್ದ ಸ್ಥಳೀಯ ಮಳಿಗೆಗಳಲ್ಲಿ ಸುಮಾರು 300 ಕೆಜಿ ಯಷ್ಟು ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಂಡು 30,000ದಷ್ಟು ದಂಡ ವಿಧಿಸಲಾಯಿತು.