ಚಿಕ್ಕಗುಬ್ಬಿಯಲ್ಲಿ ಬಾಗಲೂರು ರಸ್ತೆಯಿಂದ ಬಿಳೇಶಿವಾಲೆ ಹಾಗೂ ದೊಡ್ಡಗುಬ್ಬಿ ಮಾರ್ಗದ ಬಾಗಲೂರು ರಸ್ತೆ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು. ಈ ಕಾಮಗಾರಿ ನಿರ್ಮಾಣಕ್ಕೆ ಒಂದು ಕೋಟಿ 30 ಲಕ್ಷ ರುಪಾಯಿ ಮೀಸಲಿಡಲಾಗಿದ್ದು, ಗುಣಮಟ್ಟದ ರಸ್ತೆ ನಿರ್ಮಾಣ ಆಗಲಿದೆ.