ಜೂನ್ 17 ರಂದು ನಡೆದ ಹೂಡಿ ಉಪ ವಿಭಾಗದ ಟಾಸ್ಕ್ ಫೋರ್ಸ್ ನ ವಾರ್ಡ್ ಸೌಲಭ್ಯಗಳ ಸಭೆಯಲ್ಲಿ ಚರ್ಚಿಸಿದ್ದ ಸಮಸ್ಯೆಯನ್ನು BWSSB ಅಧಿಕಾರಿಗಳು ಹೂಡಿ ವಾರ್ಡ್ ನ ಕೊಡಗೀಹಳ್ಳಿ ರಸ್ತೆಯ ಒಳ ಚರಂಡಿಯಲ್ಲಿ ಹಾಕಿದ್ದ ಒಎಫ್ ಸಿ ಕೇಬಲ್ ಗಳನ್ನು ತೆರವುಗೊಳಿಸಿ ಸಮಸ್ಯೆ ಬಗೆಹರಿಸಲಾಯಿತು.