ಮಾನ್ಯ ಸಂಸದರು, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ಆದ ಶ್ರೀ ಪಿ.ಸಿ.ಮೋಹನ್ ಅವರೊಂದಿಗೆ ಮಹದೇವಪುರ ವಿಧಾನಸಭಾ ಕ್ಷೇತ್ರದ ಕೊಡಿಗೆಹಳ್ಳಿ, ಅಯ್ಯಪ್ಪನಗರ, ತಿಗಳರಪಾಳ್ಯ, ಪತ್ತಂದೂರು ಅಗ್ರಹಾರ, ಹೂಡಿಯಲ್ಲಿ‌ ಚುನಾವಣಾ ಪ್ರಚಾರ‌ ಮಾಡಲಾಯಿತು. ಈ ವೇಳೆ ಸ್ಥಳೀಯ ಮುಖಂಡರು, ಅಪಾರ ಕಾರ್ಯಕರ್ತರು ಜೊತೆಗಿದ್ದರು.