ಮಹದೇವಪುರ ಕ್ಷೇತ್ರದ ಶಾಸಕರ ಕಛೇರಿಯಲ್ಲಿ ಜೂನ್‌ 10 ರಂದು ನಡೆದ ಟಾಸ್ಕ್‌ಫೋರ್ಸ್‌‌ನ ವಾರ್ಡ್‌ ಸೌಲಭ್ಯಗಳ ಸಭೆಯಲ್ಲಿ ನೀಡಿದ ಸೂಚನೆಯಂತೆ ಮಹದೇವಪುರ ಮುಖ್ಯ ಇಂಜಿನಿಯರ್‌ ಆದ ಶ್ರೀ ಪರಮೇಶ್ವರಪ್ಪನವರು ಇಂದು ಅವರ ಕಛೇರಿಯಲ್ಲಿ ಇಂಜಿಯರ್ ಹಾಗೂ ಗುತ್ತಿಗೆದಾರರಿಗೆ ಕೆಲಸಗಳಿಗೆ ವೇಗ ನೀಡುವಂತೆ ಸೂಚಿಸಿದ್ದಾರೆ.