ಮಾರತ್ ಹಳ್ಳಿ ವಾರ್ಡ್ ನ ಶಿಲ್ಪ ಶ್ರೀನಿವಾಸ್ ರೆಡ್ಡಿಯವರ ಮನೆಯ ರಸ್ತೆ ಮತ್ತು ತುಳಸಿ ಥಿಯೇಟರ್ ಸಮೀಪದ ಸುಬ್ಬರೆಡ್ಡಿ ಮನೆಯ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿ ಪ್ರಗತಿಯಲ್ಲಿದೆ ಶೀಘ್ರವಾಗಿ ಪೂರ್ಣಗೊಳ್ಳಲಿದೆ.