ಅವಿರೋಧವಾಗಿ ಕಣ್ಣೂರು ತಾಲೂಕು ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದ ಶ್ರೀ ನಾರಾಯಣ ಅವರನ್ನು ಹಾಗೂ ಕಣ್ಣೂರು ಗ್ರಾಮ ಪಂಚಾಯಿತಿ ಸದಸ್ಯರಗಾಗಿ ಆಯ್ಕೆ ಆದ ಚಿಕ್ಕಗುಬ್ಬಿ ರಮೇಶ್ ಅವರನ್ನು ಮಾರತಹಳ್ಳಿಯ ‌ಶಾಸಕರ ಕಚೇರಿಯಲ್ಲಿ ಅಭಿನಂದಿಸಿ ಶುಭ ಹಾರೈಸಲಾಯಿತು.