ಬೆಳ್ಳಂದೂರು ಗೇಟ್ ನ ಮದರ್ ವುಡ್ ಆಸ್ಪತ್ರೆಯಿಂದ ರಾಮ್ ದೇವ್ ಮೆಡಿಕಲ್ ಬಳಿ ಸೇರುವ ಕಾಂಕ್ರೀಟ್ ಚರಂಡಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.