ಜೂನ್ 17 ರಂದು ನಡೆದ ಹೂಡಿ ಉಪ ವಿಭಾಗದ ಟಾಸ್ಕ್ ಫೋರ್ಸ್ ನ ವಾರ್ಡ್ ಸೌಲಭ್ಯಗಳ ಸಭೆಯಲ್ಲಿ ಚರ್ಚಿಸಿದ್ದ ಹೂಡಿ ವಾರ್ಡ್ ನ ಕುಂದಲಹಳ್ಳಿ ಯಿಂದ ಗ್ರಾಪೈಟ್ ಇಂಡಿಯಾ ವರೆಗಿನ ಚರಂಡಿಯ ಹೂಳೆತ್ತಿ, ರಸ್ತೆ ಬದಿಯ ಮಣ್ಣನ್ನು ಎತ್ತುವ ಕಾರ್ಯ ಪ್ರಾರಂಭಿಸಿದ್ದು ಶೀಘ್ರವಾಗಿ ಪೂರ್ಣಗೊಳ್ಳಲಿದೆ.