ದೊಡ್ಡಕನ್ನಹಳ್ಳಿ ಮತ್ತು ಕೈಕೊಂಡರಹಳ್ಳಿಯಲ್ಲಿ ನೀರಿನ ತೀವ್ರ ಅಭಾವ ಇರುವುದರಿಂದ ಕೊಳವೆ ಬಾವಿ ಕೊರೆಯಿಸಿ ನೀರಿನ ಕೊರತೆ ನೀಗಿಸುವ ಕೆಲಸ ಪ್ರಗತಿಯಲ್ಲಿದೆ.