[:KA]ಸೇಲಂ ಮಾರ್ಗದ ಕಾರ್ಮೆಲ್ರಾಂ ರೈಲ್ವೆ ನಿಲ್ದಾಣದ 132ನೇ ಗೇಟ್ ಅನ್ನು ಮಾನ್ಯ ಸಂಸದರಾದ ಶ್ರೀ ಪಿ.ಸಿ.ಮೋಹನ್ ಅವರ ‘ಸಂಸದರ ಪ್ರದೇಶಾಭಿವೃದ್ಧಿ ನಿಧಿ’ಯಿಂದ 13.50 ಲಕ್ಷ ರುಪಾಯಿ ಅನುದಾನದಲ್ಲಿ ವಿಸ್ತರಣೆಗೊಳಿಸಲಾಗಿದ್ದು, ಇಂದು ಲೋಕಾರ್ಪಣೆ ಮಾಡಲಾಯಿತು. ಈ ಲೆವೆಲ್ ಕ್ರಾಸಿಂಗ್ನಲ್ಲಿ ವಾಹನ ದಟ್ಟಣೆ ಉಂಟಾಗಿ ಸ್ಥಳೀಯರಿಗೆ ಉಂಟಾಗುತ್ತಿದ್ದ ಸಮಸ್ಯೆ ಅರಿತು ಮಾನ್ಯ ಸಂಸದರ ನೇತೃತ್ವದಲ್ಲಿ ಗೇಟ್ ವಿಸ್ತರಣಾ ಕಾಮಗಾರಿ ನಡೆಸಿ ಎಲ್ಲರಿಗೂ ಅನುಕೂಲ ಮಾಡಿಕೊಡಲಾಗಿದೆ.[:en]Inaugurated the 132nd gate of Carmelaram Railway station which passes via Salem along with MP Sri. PC Mohan. The project was funded with 13.50 lakh rupees by the MP Funds. The project was undertaken because this particular level of crossing was causing difficulties to the localities because of the traffic congestion. Now, the same is rectified.[:]