[:KA]ಹೂಡಿಯ ರೈಲ್ವೆ ನಿಲ್ದಾಣದಲ್ಲಿ ಮಾನ್ಯ ಸಂಸದರಾದ ಶ್ರೀ ಪಿ.ಸಿ.ಮೋಹನ್ ಅವರ ‘ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ’ಯಿಂದ ಮೂರು ಕೋಟಿ ಒಂದು ಲಕ್ಷ ರುಪಾಯಿ ಅನುದಾನದಲ್ಲಿ ಹಾಲ್ಟ್ ಸ್ಟೇಷನ್, ಎರಡು ಪ್ಲಾಟ್ಫಾರಂ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಪಾದಚಾರಿ ಮೇಲ್ಸೇತುವೆ, ಕಲ್ಲಿನ 20 ಬೆಂಚು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಲೋಕಾರ್ಪಣೆ ಮಾಡಲಾಯಿತು.[:en]Along with our MP Sri PC Mohan I, inaugurated various facilities at the Hoody Halt Station. Platform shelters, granite benches, booking counters, FOB provision, toilets are some of the facilities provided for the general public. These works have been funded with 3.1cr rupees by the MPLAD Fund.[:]