[:KA]ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಲ್ಲವೇ? ಯಾವುದೋ ಕಾರಣಕ್ಕಾಗಿ ಸೇರಿಲ್ಲವೇ? ಚಿಂತೆ ಬೇಡ. ಈ ಕೆಳಕಂಡ ದಿನಾಂಕದಂದು ನಿಮ್ಮ ಹತ್ತಿರದ ಮತಗಟ್ಟೆಗೆ ಸೂಕ್ತ ದಾಖಲೆಗಳೊಂದಿಗೆ ಭೇಟಿ ನೀಡಿ, ಮತದಾನದ ಹಕ್ಕು ಪಡೆಯಿರಿ.[:en]VOTING IS YOUR RIGHT.
Is your name missing or not included in the electoral roll ?
Hurry up ! More details 👇[:]