[:KA]ನ್ಯೂ ಹಾರಿಜೋನ್ ಕಾಲೇಜಿನಲ್ಲಿ ಮಹದೇವಪುರ ಟಾಸ್ಕ್ಪೋರ್ಸ್ ಸಮಿತಿ ಸದಸ್ಯರ ಜೊತೆಗೆ ಸಭೆ ನಡೆಸಲಾಯಿತು. ಈ ವೇಳೆ ಟಾಸ್ಕ್ಫೋರ್ಸ್ನಿಂದ ನಡೆಯುತ್ತಿರುವ ಕಾರ್ಯಗಳ ಮಾಹಿತಿ ಪಡೆಯಲಾಯಿತು. ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಮುಂದೆ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು.[:en]Had the pleasure of chairing and discussing at the Mahadevapura Task Force Steering Committee meeting held at the New Horizon College of Engineering along with the steering committee members. We spoke about the developmental works that are to be completed and also about the new ones.[:]