ಭಾರತ ಗೆದ್ದಿದೆ! ಮತದಾರರೆಲ್ಲರಿಗೂ ವಂದನೆಗಳು!
Posted on Friday, April 18th, 2014 | no responses Print This Post
ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದ, ಶ್ರೇಷ್ಠ ಭಾರತವನ್ನು ಕಟ್ಟಲು ಮುಂದಾದ ಎಲ್ಲ ಮತದಾರರಿಗೆ ಭಾರತೀಯ ಜನತಾ ಪಾರ್ಟಿಯ ವತಿಯಿಂದ, ನಮ್ಮ ಅಭ್ಯರ್ಥಿ ಶ್ರೀ ಪಿ ಸಿ ಮೋಹನ್ ವತಿಯಿಂದ ಮತ್ತು ವೈಯಕ್ತಿಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಚುನಾವಣೆಯು ಶ್ರೀ ನರೇಂದ್ರ ಮೋದಿಯವರನ್ನು ಭಾರತದ ಪ್ರಧಾನಮಂತ್ರಿಯಾಗಿಸುತ್ತದೆ ಎಂಬ ವಿಶ್ವಾಸ ನನಗಿದೆ; ನಿಮಗೂ.