ಮಾನ್ಯ ಅಮಿತ್ ಶಾ ಜೀ ಅವರನ್ನು ಎಚ್.ಎ.ಎಲ್ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು News April 16, 2019April 16, 2019 Balaji Srinivas ಪಕ್ಷದ ರಾಷ್ಟ್ರಾಧ್ಯಕ್ಷರಾದ ಮಾನ್ಯ ಅಮಿತ್ ಶಾ ಜೀ ಅವರನ್ನು ಬೆಂಗಳೂರಿನ ಎಚ್.ಎ.ಎಲ್ ನಿಲ್ದಾಣದಲ್ಲಿ ಆದರದಿಂದ ಸ್ವಾಗತಿಸಲಾಯಿತು. ಇವರ ಗುರಿ ಮತ್ತು ಆಲೋಚನೆಗಳು ಭಾರತವನ್ನು ಖಂಡಿತ ಸಶಕ್ತ ಮತ್ತು ಸದೃಢವನ್ನಾಗಿಸುತ್ತವೆ.