ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿಗಳು, ಸ್ನೇಹಿತರು ಆದ ಶ್ರೀ ಪಿ.ಸಿ.ಮೋಹನ್ ಅವರ ಪರವಾಗಿ ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಳಿಶಿವಾಲೆ, ಭೈರತಿ, ದೊಡ್ಡಗುಬ್ಬಿಯಲ್ಲಿ ಪ್ರಚಾರ ಮಾಡಲಾಯಿತು. ದೇಶಕ್ಕೆ ಮೋದಿ, ಕ್ಷೇತ್ರಕ್ಕೆ ಪಿ.ಸಿ.ಮೋಹನ್ ಅವರನ್ನು ಮತ್ತೊಮ್ಮೆ ಆರಿಸಿ ತರುವ ಮಹತ್ತರ ಜವಾಬ್ದಾರಿ ಎಲ್ಲರ ಮೇಲಿದೆ. ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ ಎಂದು ಮನವಿ ಮಾಡಿದೆ.