ಕೆರೆಗಳ ರಕ್ಷಣೆ – ನಮ್ಮೆಲ್ಲರ ಹೊಣೆ.

ಕಳೆದ ಬಾರಿಯಂತೆ ಈ ಬಾರಿಯೂ ಕೆರೆಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ಅರವಿಂದ ಲಿಂಬಾವಳಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ದುರದೃಷ್ಟವಶಾತ್ ರಾಜ್ಯ ಸರ್ಕಾರದ ಅತೀವ ನಿರ್ಲಕ್ಷ್ಯದಿಂದ ಹಲವು ಕೆರೆಗಳು ದುಸ್ಥಿತಿಯಲ್ಲಿವೆ. ಹೀಗಿದ್ದೂ ಕ್ಷೇತ್ರದ ಕೆರೆಗಳನ್ನು ಲಿಂಬಾವಳಿಯವರು ಅಭಿವೃದ್ಧಿ ಪಡಿಸುತ್ತಿದ್ದಾರೆ.

ಸಾಧನೆಗಳು ೨೦೧೮ – 2