ಬಸವನಗುಡಿ ನ್ಯಾಷನಲ್ಕಾಲೇಜಿನ ಮೈದಾನದಲ್ಲಿ ಹಿರಿಯ ರಾಜಕಾರಣಿ ದಿವಂಗತ ಅನಂತಕುಮಾರ್ಅವರ ಜೀವನ, ಸಾಧನೆಗಳ ಕುರಿತ ಛಾಯಾಚಿತ್ರಗಳನ್ನು ವೀಕ್ಷಿಸಲಾಯಿತು.ಈ ವೇಳೆ ಅವರೊಂದಿಗಿನ ಹಳೆಯ ನೆನಪುಗಳನ್ನು ಮೆಲುಕು ಹಾಕಲಾಯಿತು.