ಮಾಜಿ ಸಚಿವರು, ಹೈದ್ರಾಬಾದ್ ಕರ್ನಾಟಕ ಮೀಸಲಾತಿಯ ಹೋರಾಟಗಾರರು ಆದ ಶ್ರೀ ವಜೀನಾಥ್ ಪಾಟೀಲ ಅವರ ನಿವಾಸಕ್ಕೆ ಭೇಟಿ ಆರೋಗ್ಯ ವಿಚಾರಿಸಲಾಯಿತು. ಈ ವೇಳೆ ಸ್ಥಳೀಯ ಮುಖಂಡರು ಕೂಡ ಜೊತೆಗಿದ್ದರು.