ಲೋಕಸಭಾ ಚುನಾವಣೆ ೨೦೧೯ರ ಪೂರ್ವಭಾವಿಯಾಗಿ ಸಾಮಾಜಿಕ ಜಾಲತಾಣ ಕಾರ್ಯಾಗಾರವನ್ನು ದಿನಾಂಕ ೧೮ ಮಾರ್ಚ್ ೨೦೧೯ರ ಸಂಜೆ ೫:೩೦ಕ್ಕೆ ದೇವಾಂಗ ಸಂಘ ಭವನ, ಸಂಪಂಗಿರಾಮ ನಗರ, ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ.

ಬನ್ನಿ, ಬಿಜೆಪಿ ಬೆಂಬಲಿಸಿ, ನಿಮ್ಮ ಸಲಹೆ-ಸೂಚನೆಗಳನ್ನು ನನ್ನೊಂದಿಗೆ ಹಂಚಿಕೊಳ್ಳಿ.