ಇಂದು ಗುಂಜೂರು ಅಂಗನವಾಡಿ ಕೇಂದ್ರ, ಚಿಕ್ಕಬೆಳ್ಳಂದೂರು‌ ಸೇತುವೆ, ಗುಂಜೂರುಪಾಳ್ಯ ಉದ್ಯಾನದ ಉದ್ಘಾಟನೆ ನೆರವೇರಿಸಲಾಯಿತು. ಈ ವೇಳೆ ಪಕ್ಷದ ಸ್ಥಳೀಯ ಮುಖಂಡರು, ಅಧಿಕಾರಿಗಳು, ಸಾರ್ವಜನಿಕರು ಇದ್ದರು.