ಹೂಡಿ ವಾರ್ಡಿನ ಸಾಗರಮಂಗಲದ ಬಿಬಿಎಂಪಿ ಬೃಹತ್ ರಸ್ತೆಯ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ನಿರ್ಮಾಣಕ್ಕೆ ಜಾಗ ನೀಡಬೇಕು ಎಂದು BWSSB ಅವರಿಗೆ ಸೂಚಿಸಲಾಯಿತು. ಹಾಗೂ ಅಧಿಕಾರಿಗಳೊಂದಿಗೆ ಈ ಜಾಗವನ್ನು ಪರಿವೀಕ್ಷಣೆ ನಡೆಸಲಾಯಿತು.