ದೆಹಲಿಯಲ್ಲಿ ಕನ್ನಡ ಸಂಘದಿಂದ ಏರ್ಪಡಿಸಿದ್ದ ದೆಹಲಿ ಕನ್ನಡಿಗರ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಈ ಕ್ಷಣ ನನ್ನಲ್ಲಿ ಅಪಾರ ಸಂತಸವನ್ನುಂಟು ಮಾಡಿತು. ಕನ್ನಡಿಗರಿಗೆ ಗಡಿ, ಅಡೆತಡೆಗಳನ್ನು ‌ಮೀರಿ ಬೆಳೆಯುವ ಶಕ್ತಿ ಇದೆ.